ನಮ್ಮ 6 ದಿನದ ಯುರೋಪ್ ಪ್ರವಾಸ
The Eiffel when lit at its sparkling best 1ನೆ ದಿನ:-
6:30ಕ್ಕೆ. 9:30 ರ ಫೆರ್ರೈನಲ್ಲಿ ಕೆಲೇ (ಫ್ರ್ಯಾನ್ಸ್)ನತ್ತ ಪಯಣ
(Approx it took 90 min to cross the english channel)
ಅಂದು ಪ್ಯಾರಿಸ್ ತಲುಪಿದಾಗ ಸಾಯಂಕಾಲ 5ಗಂಟೆ.ಹೊಟೆಲ್ ನಲ್ಲಿ
ಲಗೇಜ್ ಇಳಿಸಿ ಸಾಯಂಕಾಲ ಪ್ಯಾರಿಸ್ ನೋಡಲು ಹೊರೆಟೆವು .
ರಾತ್ರಿಯಲ್ಲಿ ಪ್ಯಾರಿಸ್ ನೋಡಿದರೆ ಕಣ್ಣಿಗೆ ಹಬ್ಬ. ಆನಂತರ 1 ಗಂಟೆ
ಕ್ರ್ಯೂಸ್ ನಲ್ಲಿ ಪ್ಯಾರಿಸ್ ಪ್ರಯಾಣ ಸಾಗಿತ್ತು . ....Wಅಹ್ ಎಂಥ
ರಮಣೀಯ ದೃಶ್ಯಗಳು , ಲೈಟ್ ಅಲಂಕೃತ
ಕಟ್ಟಡಗಳು ...ನೋಡುವುದಕ್ಕೆ ಎರಡು ಕಣ್ಣು ಸಾಲದು..., ನಂತರ ರಾತ್ರಿ 12-12:10 ತನಕ ಐಫಲ್ ಟವರ್ ನ
ದೀಪಾಲಂಕಾರವನ್ನು ಕಣ್ಣು ತುಂಬಾ ನೋಡಿ ಆನಂದಿಸಿ ಅದರ ಮುಂದೆ ನಿಂತು ಪೋಸ್ ಕೊಟ್ಟು, ಹೊಟೆಲ್ ಗೆ ತೆರಳಿದೆವು.