ನಮ್ಮ 6 ದಿನದ ಯುರೋಪ್ ಪ್ರವಾಸ
The Eiffel when lit at its sparkling best 1ನೆ ದಿನ:-
6:30ಕ್ಕೆ. 9:30 ರ ಫೆರ್ರೈನಲ್ಲಿ ಕೆಲೇ (ಫ್ರ್ಯಾನ್ಸ್)ನತ್ತ ಪಯಣ
(Approx it took 90 min to cross the english channel)
ಅಂದು ಪ್ಯಾರಿಸ್ ತಲುಪಿದಾಗ ಸಾಯಂಕಾಲ 5ಗಂಟೆ.ಹೊಟೆಲ್ ನಲ್ಲಿ
ಲಗೇಜ್ ಇಳಿಸಿ ಸಾಯಂಕಾಲ ಪ್ಯಾರಿಸ್ ನೋಡಲು ಹೊರೆಟೆವು .
ರಾತ್ರಿಯಲ್ಲಿ ಪ್ಯಾರಿಸ್ ನೋಡಿದರೆ ಕಣ್ಣಿಗೆ ಹಬ್ಬ. ಆನಂತರ 1 ಗಂಟೆ
ಕ್ರ್ಯೂಸ್ ನಲ್ಲಿ ಪ್ಯಾರಿಸ್ ಪ್ರಯಾಣ ಸಾಗಿತ್ತು . ....Wಅಹ್ ಎಂಥ
ರಮಣೀಯ ದೃಶ್ಯಗಳು , ಲೈಟ್ ಅಲಂಕೃತ
ಕಟ್ಟಡಗಳು ...ನೋಡುವುದಕ್ಕೆ ಎರಡು ಕಣ್ಣು ಸಾಲದು..., ನಂತರ ರಾತ್ರಿ 12-12:10 ತನಕ ಐಫಲ್ ಟವರ್ ನ
ದೀಪಾಲಂಕಾರವನ್ನು ಕಣ್ಣು ತುಂಬಾ ನೋಡಿ ಆನಂದಿಸಿ ಅದರ ಮುಂದೆ ನಿಂತು ಪೋಸ್ ಕೊಟ್ಟು, ಹೊಟೆಲ್ ಗೆ ತೆರಳಿದೆವು.
10 Comments:
Pranathi nice to see u blogging...
keep it up..
snaps ella chennagive...
Madhu
ಬಹಳ ಸುಂದರವಾದ ಚಿತ್ರಗಳು - ರಾತ್ರಿಯ ದೀಪದಲ್ಲಿ ಪ್ರಜ್ವಲಿಸುತ್ತಿರುವ ಐಫೆಲ್ ಟವರ್ ನೋಡಲು ಬಹಳ ಸುಂದರವಾಗಿದೆ. ಎಲ್ಲೋ ಪೋಸ್ ಕೊಟ್ಟಿದ್ದೀರ ಅಂದ್ರಿ, ಎಲ್ಲಿದ್ದೀರಿ? :o
ಲೇಖನವನ್ನು ಇನ್ನೂ ಸ್ವಲ್ಪ ಎಳೆಯಬಹುದಿತ್ತು ಅಲ್ವಾ? ಆದರೂ ಬಹಳ ಚೆನ್ನಾಗಿದೆ. ಬ್ಲಾಗಿನಲ್ಲಿ ಇನ್ನೂ ಹೆಚ್ಚು ಹೆಚ್ಚು ಸಚಿತ್ರ ಲೇಖನಗಳು ಮೂಡಿ ಬರಲಿ.
ಒಳ್ಳೆಯದಾಗಲಿ
ಗುರುದೇವ ದಯಾ ಕರೊ ದೀನ ಜನೆ
sir idu innu 1ne dina, innu 5 dina baaki ide...:)
anda haage pose kotiradella, my pictures nalli ide :)
thanks madhu :)
Nice pictures PP.
Wish you could add more content in the form of your experiences in and around Paris(a funny incident,a breakfast,lunch,dinner experience) as I am sure being in France is not the same as being in UK and you will have lotz and lotz of cultural differences that you might find interesting.
Keep blogging!
JH
Hello JH
I was surprised to see u
anthu e jaalanu pathe madidra :)
thanks for ur support
Nice! :) Good to see your blog and the post. Well done, PP! :)
Shashi
ಮನೆಯಿಂದನೇ ಐಫಲ್ ಟವರ್ ತೋರಿಸಿದಕ್ಕೆ ಥ್ಯಾಂಕ್ಸ್ ರೀ
PP ಅವರೆ ನಿಮ್ಮ ಬ್ಲಾಗ್ ನೋಡಿ ಖುಶಿಯಾಯಿತು. ನಮಗೆಲ್ಲ ಪ್ಯಾರಿಸ್ ದರ್ಶನ ಮಾಡಿಸಿದಕ್ಕೆ ವಂದನೆಗಳು. ಹೀಗೆ ಬರೀತಾಯಿರಿ.
Surprize !!!!!!
Pranathi very nice pictures...
rgds
Sangeetha
Post a Comment
Subscribe to Post Comments [Atom]
<< Home